ಹೆಸರಾಂತ ವ್ಯಕ್ತಿಗಳಿಂದ ಹರ್ಷಿಕಾ ಪೂಣಚ್ಚಗೆ ಬೆದರಿಕೆ ಕರೆ | FILMIBEAT KANNADA

2018-10-27 204

'I have been getting a few threat messages and calls from past two days from few well known personalities' says Harshika Poonacha.


ಮೀಟೂ ಅಭಿಯಾನದ ಕುರಿತು ಕೆಲವ ನಟಿಯರ ನಡೆಯನ್ನ ಪ್ರಶ್ನಿಸಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆಯಂತೆ. ಇದನ್ನ ಸ್ವತಃ ಹರ್ಷಿಕಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ''